| ✕ Family Echo ಗೆ ಸ್ವಾಗತ! |
| ನಿಮ್ಮ ಹೆಸರನ್ನು ಎಡಭಾಗದಲ್ಲಿ ನಮೂದಿಸಿ ನಿಮ್ಮ ಕುಟುಂಬ ವೃಕ್ಷವನ್ನು ಪ್ರಾರಂಭಿಸಿ.ಪೆನ್ಸಿಲ್ ಐಕಾನ್ ಕ್ಲಿಕ್ ಮಾಡಿ ನಿಮ್ಮ ಹೆಸರನ್ನು ನಮೂದಿಸುವ ಮೂಲಕ ನಿಮ್ಮ ಕುಟುಂಬ ವೃಕ್ಷವನ್ನು ಪ್ರಾರಂಭಿಸಿ. |
| ನಂತರ ಕ್ಲಿಕ್ ಮಾಡಿ, ತಂದೆ-ತಾಯಿ, ಮಕ್ಕಳು, ಜೀವನ ಸಂಗಾತಿಗಳು, ಸಹೋದರರು/ಸಹೋದರಿಯರು ಮತ್ತು ಇನ್ನಿತರರನ್ನು ಸೇರಿಸಿ. |
| ನೀವು GEDCOM ಅಥವಾ FamilyScript ಸ್ವರೂಪದಿಂದ ಆಮದು ಮಾಡಬಹುದು. |
| ನಿಮ್ಮ ಕುಟುಂಬವನ್ನು ಉಳಿಸಲು ಮತ್ತು ಹಂಚಿಕೊಳ್ಳಲು ಮತ್ತು ಫೋಟೋಗಳನ್ನು ಸೇರಿಸಲು ಸೈನ್ ಇನ್ ಮಾಡಿ. |
| ಮಾಹಿತಿ ಖಾಸಗಿ ಆಗಿದ್ದು, ಕೇವಲ ಆಹ್ವಾನಿತ ಕುಟುಂಬ ಸದಸ್ಯರಿಗೆ ಮಾತ್ರ ತೋರಿಸಲಾಗುತ್ತದೆ. |
| Family Echo ಅನ್ನು ಉಚಿತ ಸೇವೆಯಾಗಿ ಒದಗಿಸಲಾಗಿದೆ, ನೀವು ಇದನ್ನು ಆನಂದಿಸುತ್ತೀರಿ ಎಂದು ನಾವು ಭಾವಿಸುತ್ತೇವೆ! |